ಮೌಲ್ಯ

ಬಯಸಿದ್ದೆಲ್ಲ ಸಿಗುತ್ತ ಹೋದರೆ,
ಬಯಕೆಗೇ ಬೆಲೆ ಇರುವುದಿಲ್ಲ!
ಬಯಸಿದ್ದೊಂದೂ ಸಿಗದೇ ಹೋದರೆ,
ಬದುಕಿಗೇ ಬೆಲೆ ಇರುವುದಿಲ್ಲ!!